ಪ್ಲಾಸ್ಟಿಕ್ ಮುಕ್ತ ಭಾರತ... ಒಂದು ಕುಗ್ರಾಮದ ಸಾಧನೆ ಇಡೀ ದೇಶಕ್ಕೆ ಮಾದರಿ - ಪ್ಲಾಸ್ಟಿಕ್ ಮುಕ್ತ ಭಾರತ ಇಂದೋರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5644640-thumbnail-3x2-vid.jpg)
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ಕೂಡ ಒಂದು. ಈ ಬಗ್ಗೆ ಎಷ್ಟೇ ಭಾಷಣ, ಜನಜಾಗೃತಿ ಮೂಡಿಸಿದ್ರೂ ದೇಶದ ಹಲವು ನಗರಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಆದ್ರೆ, ಮಧ್ಯಪ್ರದೇಶದ ಗ್ರಾಮವೊಂದು ಒಮ್ಮೆ ಬಳಸಿ ಬಿಸಾಡುವ ಅಂದ್ರೆ ಸಿಂಗಲ್ ಯೂಸ್ ಪ್ಲಾಸ್ಟಿಕ ಅನ್ನು ಸಂಪೂರ್ಣವಾಗಿ ನಿಷೇಧಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.