ಬಲಿ ತೆಗೆದುಕೊಂಡ ಕಾರ ಹುಣ್ಣಿಮೆ: ಖುಷಿ ಖುಷಿಯಾಗಿದ್ದ ಗ್ರಾಮದಲ್ಲಿ ಸ್ಮಶಾನ ಮೌನ - tragedy
🎬 Watch Now: Feature Video
ಹಬ್ಬವೆಂದ್ರೆ ಸಾಮಾನ್ಯವಾಗಿ ಎಲ್ರೂ ಸಂತೋಷವಾಗಿ ಇರ್ಬೇಕಾದ ದಿನ. ಆದ್ರೆ ಇಂತಹದ್ದೇ ಹಬ್ಬವೊಂದ್ರರಲ್ಲಿ ದುರಂತವೊಂದು ನಡೆದುಹೋಗಿದ್ದು, ಖುಷಿ ಖುಷಿಯಾಗಿ ಇರಬೇಕಿದ್ದ ಗ್ರಾಮದಲ್ಲಿ ಇದೀಗ ಸ್ಮಶಾನ ಮೌನ ಆವರಿಸಿದೆ.