ಗಣಿನಾಡಲ್ಲೂ ಹುಲಿಗಳ ಕುಣಿತ ಜೋರು, ಹುಲಿವೇಷ ಧರಿಸಿ ಹರಕೆ ತೀರಿಸಿದ ಯುವಕರು...

By

Published : Sep 10, 2019, 10:04 AM IST

thumbnail
ಗಣಿನಾಡು ಬಳ್ಳಾರಿಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಯುವಕರು ಹುಲಿವೇಷ ಧರಿಸಿ ಕುಣಿದು ಕುಪ್ಪಳಿಸಿದರು. ಪೀರಲ ದೇವರಿಗೆ ಹರಕೆ ತೀರಿಸುವ ಸಲುವಾಗಿ ಯುವಕರು ಹುಲಿವೇಷ ಧರಿಸಿದರು. ಹುಲಿವೇಷ ಧರಿಸಿ ಯುವಕರು ಸಖತ್​ ಆಗಿ ಹೆಜ್ಜೆ ಹಾಕಿದ್ದಾರೆ. ಈ ಕುಣಿತದ ಜಲಕ್ ​ಅನ್ನು ನೀವೂ ಒಮ್ಮೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.