ಮಂಜಿನ ನಗರಿಯಲ್ಲಿ ಮಿತಿ ಮೀರಿದ ಹುಲಿ ದಾಳಿ: ಅರಣ್ಯ ಇಲಾಖೆಗೆ ತಲೆನೋವು ತಂದ ವ್ಯಾಘ್ರ! - ಟ್ಯ್ರಾಪ್ ಕ್ಯಾಮೆರಾ
🎬 Watch Now: Feature Video
ಅದು ಕೊಡಗಿನ ಸುಂದರ ಪ್ರದೇಶ. ಅಲ್ಲಿ ಇಷ್ಟು ದಿನಗಳ ಕಾಲ ಆರಾಮಾಗಿ ಜೀವನ ನಡೆಸುತ್ತಿದ್ದ ಮಂದಿಗೆ ಇದೀಗ ಅದೊಂದು ಪ್ರಾಣಿ ನಿದ್ದೆಗೆಡಿಸಿದೆ. ಹಗಲಲ್ಲೂ ಕೂಡ ಒಬ್ಬೊಬ್ಬರೇ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತ ಒಂದು ವರದಿ ವೀಕ್ಷಿಸಿ.