ಹನಿ ನೀರಿಗೂ ಜನ, ಜಾನುವಾರುಗಳ ಹಾಹಾಕಾರ... ರಕ್ತದಲ್ಲೇ ಸಿಎಂಗೆ ಪತ್ರ ಬರೆದ್ರು ಜನ..! - ಜನ
🎬 Watch Now: Feature Video
ಕುಮಾರಣ್ಣನವರೇ ನಮಗೆ ಸಾಲಮನ್ನಾ ಬೇಡ, ಬೆಳೆ ಪರಿಹಾರ ಬೇಡ.. ಜನ ಜಾನುವಾರುಗಳಿಗೆ ಕುಡಿಯೋಕೆ ನೀರು ಕೊಡಿ ಸ್ವಾಮಿ.. ಕೃಷಿ ಮಾಡೋಕೆ ಕೆರೆ ತುಂಬಿಸಿ ಸಾಕು. ನಮ್ಮ ಜೀವ ಇರೋವರೆಗೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ.. ಇಲ್ಲವಾದ್ರೆ ನಮಗೆ ದಯಾಮರಣ ಕೊಡಿ.. ಹೀಗೆ ರಕ್ತದ ಮೂಲಕ ಸಿಎಂ ಕುಮಾರಸ್ವಾಮಿಯವರಿಗೆ ಪತ್ರ ಬರೆದಿರೋದು ಬಾಗೂರು, ನವಿಲೆ ಗ್ರಾಮದ ಜನರು.