ಪ್ಲಾಸ್ಟಿಕ್​ ಮುಕ್ತ ಗ್ರಾಮದ ಗುರಿ... ಎಲ್ಲರಿಗೂ ಮಾದರಿ ಈ ವ್ಯಕ್ತಿ - undefined

🎬 Watch Now: Feature Video

thumbnail

By

Published : Jun 19, 2019, 9:39 PM IST

Updated : Jun 20, 2019, 12:42 PM IST

ನಮ್ಮ ಪರಿಸರ ಹಾಳಾಗ್ತಿದೆ. ಪ್ಲಾಸ್ಟಿಕ್​ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸರ್ಕಾರ ಈ ಬಗ್ಗೆ ಏನೂ ಮಾಡ್ತಿಲ್ಲ ಅನ್ನುವವರೇ ಹೆಚ್ಚು. ಅದ್ರೆ, ಪ್ಲಾಸ್ಟಿಕ್​ ಮುಕ್ತ ಸಮಾಜಕ್ಕೆ ನಮ್ಮ ಕೊಡುಗೆ ಏನು ಅಂಥ ಪ್ರಶ್ನಿಸಿದ್ರೆ ಬಹುತೇಕ ಶೂನ್ಯ. ಆದ್ರೆ, ಇಲ್ಲೋರ್ವ ವ್ಯಕ್ತಿ ವಿಭಿನ್ನವಾಗಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ಹಾಗಾದ್ರೆ, ಯಾರು ಅವರು? ಅವರ ಕನಸೇನು? ಈ ಸ್ಟೋರಿ ನೋಡಿ...
Last Updated : Jun 20, 2019, 12:42 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.