ದಶಕಗಳ ಕಾಲ ಸೇವೆ ಸಲ್ಲಿಸಿ ಗುಜರಿ ಸೇರಿದ ಆ್ಯಂಬುಲೆನ್ಸ್ - uttarakannada
🎬 Watch Now: Feature Video
ಆ ವಾಹನ ಅಪಘಾತದಲ್ಲಿ ಗಾಯಗೊಂಡಿರುವ ರೋಗಿಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿ ಅದೆಷ್ಟೋ ಮಂದಿಯ ಜೀವವನ್ನು ಉಳಿಸಿತ್ತು. ಆದ್ರೆ ಇದೀಗ ಆ ವಾಹನಕ್ಕೂ ವಯಸ್ಸಾದಂತೆ ಕಾಣ್ತಿದೆ. ಯಾಕಂದ್ರೆ ಇನ್ಮುಂದೆ ನಾನು ಸೇವೆಗೆ ಲಭ್ಯ ಇಲ್ಲ ಅಂತ ಗುಜರಿ ಸೇರಿದೆ.
Last Updated : Nov 14, 2019, 8:08 PM IST