ಕನ್ನಡ ಭಾಷಾ ಶಾಸ್ತ್ರೀಯ ಸ್ಥಾನಮಾನದ ಚಟುವಟಿಕೆಗಳಿಗಿಲ್ಲ ಸೂಕ್ತ ಕಟ್ಟಡ: ಬಜೆಟ್ನಲ್ಲಿ ಸಿಗುತ್ತಾ ಅನುದಾನ? - Hope on state budget
🎬 Watch Now: Feature Video
ಸುಮಾರು ದಶಕಗಳ ಹೋರಾಟದ ಪ್ರತಿಫಲವಾಗಿ 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿತ್ತು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ನಂತರ ಅದರ ಚಟುವಟಿಕೆಗಳನ್ನು ಆರಂಭಿಸಲು ಸೂಕ್ತ ಕಟ್ಟಡವನ್ನ ಇನ್ನೂ ನಿರ್ಮಿಸಿಲ್ಲ. ಒಂದೆರಡು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆ ಜಾಗ ನಿಗದಿಯಾಗಿದ್ರೂ ಕಟ್ಟಡ ನಿರ್ಮಾಣವಾಗಲೇ ಇಲ್ಲ. ಈ ಕುರಿತು ಇಲ್ಲಿದೆ ಒಂದು ವರದಿ..