ಕನ್ನಡದ ಹುಟ್ಟೂರಲ್ಲಿ ಮೂಲಭೂತ ಸೌಕರ್ಯಗಳಿಲ್ಲ: ಅಭಿವೃದ್ಧಿಗೆ ಮುಂದಾದ ಸಂಘ-ಸಂಸ್ಥೆಗಳು - ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ
🎬 Watch Now: Feature Video
ನಾಡಿನ ಜನರೇ ಹೆಮ್ಮೆಪಡುವಂತಹ ಗ್ರಾಮ ಇದು. ಆದರೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಸೋಮಾರಿತನ ಇವೆರಡರ ಮಧ್ಯೆ ಕನ್ನಡಮ್ಮನ ಊರು ಸೊರಗಿ ಹೋಗಿದೆ. ಹಾಗಿದ್ರೆ ಯಾವ ಗ್ರಾಮ ಅದು? ಅಷ್ಟಕ್ಕೂ ಆ ಗ್ರಾಮದಲ್ಲಿ ಇರುವ ಸಮಸ್ಯೆಗಳೇನು ಅಂತೀರಾ.? ಈ ಸ್ಟೋರಿ ನೋಡಿ.