ಕಾಣದ ಕೈಗಳಿಂದ ಕಂಗೆಡುತ್ತಿದೆ ವಿದ್ಯಾರ್ಥಿಗಳ ಭವಿಷ್ಯ... - ಅದು ನೂರಾರು ಮಕ್ಕಳ ಭವಿಷ್ಯ ಬರೆದ ಶಾಲೆ
🎬 Watch Now: Feature Video

ಅದು ನೂರಾರು ಮಕ್ಕಳ ಭವಿಷ್ಯ ಬರೆದ ಶಾಲೆ. ಈಗ ಅದೇ ಶಾಲೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಆರೋಪ ಕೇಳಿಬರುವ ಮೂಲಕ ವಿವಾದದಲ್ಲಿ ಸಿಲುಕಿದೆ. ಇದರಿಂದಾಗಿ 200 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ...