ಮೂಕ ವೇದನೆಯ ಗೂಬೆಗೆ ದೊರೆಯಿತು ಸಹಾಯಸ್ತ! - ಗೂಬೆಯ ಎಡಭಾಗದ ರೆಕ್ಕೆ

🎬 Watch Now: Feature Video

thumbnail

By

Published : Oct 23, 2019, 8:10 PM IST

Updated : Oct 23, 2019, 9:58 PM IST

ಆ ಪಕ್ಷಿಯನ್ನು ನೋಡಿದ್ರೆ ಅಪಶಕುನ ಎಂಬ ಭಾವನೆ ಎಲ್ಲರಲ್ಲೂ ಇದೆ. ಆ ಪಕ್ಷಿ ಅಕಸ್ಮಾತ್ ಗಾಯಗೊಂಡು ನೋವಿನಿಂದ ಬಳಲುತ್ತಿದ್ರೆ ಅದಕ್ಕೆ ಚಿಕಿತ್ಸೆ ಮಾತ್ರ ಮರೀಚಿಕೆಯಾಗಿರುತ್ತದೆ. ಈ ರೀತಿ ಮೂಕವೇದನೆಯಿಂದ ಮುದುಡಿ ಹೋಗುವ ಪಕ್ಷಿಯ ನೆರವಿಗೆ ಸದ್ದಿಲ್ಲದೆ ಕೈಚಾಚಿದೆ ತುಮಕೂರಿನ ಸಂಸ್ಥೆಯೊಂದು.
Last Updated : Oct 23, 2019, 9:58 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.