ಕೋಟೆನಾಡಿನಲ್ಲಿ ಮಂದಗತಿಯಲ್ಲಿ ಸಾಗಿದೆ 2ನೇ ಹಂತದ ಗ್ರಾಪಂ ಚುನಾವಣೆ ಮತದಾನ - Chitradurga Latest News Update
🎬 Watch Now: Feature Video
ಇಂದು ಕೋಟೆ ನಾಡಿನ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ 89 ಗ್ರಾಮ ಪಂಚಾಯತಗಳಿಗೆ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿದೆ. ಇತ್ತ ಹಿರಿಯೂರು ತಾಲೂಕಿನ ಐಮಂಗಲ ಸೇರಿದಂತೆ ಕೆಲವು ಗ್ರಾಮಗಳ ಮತಗಟ್ಟೆಗಳಿಗೆ ಜನರು 10 ಗಂಟೆಯಾದ್ರೂ ಬಾರದೆ ಇರುವುದರಿಂದ ಮತದಾನ ಮಂದಗತಿಯಲ್ಲಿ ಸಾಗುತ್ತಿದೆ. ಈ ಕುರಿತು ಪ್ರತ್ಯಕ್ಷ ವರದಿ..