ಚಿಕ್ಕೋಡಿ: ಮನೆಯೊಳಗೆ ನುಗ್ಗಿದ ಮಳೆನೀರು..ಬದುಕು ಕಳೆದುಕೊಂಡ ವೃದ್ಧೆ ಕಣ್ಣೀರು - Damage to the home by rain
🎬 Watch Now: Feature Video
ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ನೆಲಕ್ಕುರುಳಿವೆ. ಈ ನಡುವೆ ಮಳೆ ನೀರಿನಲ್ಲಿ ಮನೆ ಸಾಮಗ್ರಿ ಕೊಚ್ಚಿಹೋಗಿದೆ ಎಂದು ವೃದ್ಧೆ ಮಾಲಾಶ್ರೀ ಕಣ್ಣೀರು ಹಾಕಿದ್ದಾರೆ. ಮಳೆ ನೀರಿನಲ್ಲಿ ಮನೆಯಲ್ಲಿದ್ದ ಉಸ್ತುಗಳೆಲ್ಲಾ ಕೊಚ್ಚಿಹೋಗಿದ್ದು, ನನಗೆ ಪರಿಹಾರ ನೀಡಿ, ನಾನೊಬ್ಬಳೇ ಮನೆಯಲ್ಲಿದ್ದೇನೆ, ನನಗೊಂದು ದಾರಿ ಮಾಡಿಕೊಡಿ ಅಂತ ಕಣ್ಣೀರು ಹಾಕಿದ್ದಾರೆ.