ಮಾರುಕಟ್ಟೆಯಲ್ಲಿ ತರಕಾರಿ ಆಯಲು ಬಂದ ಬಾಲಕರಿಗೆ ತಿಳಿ ಹೇಳಿ ವಾಪಸ್ ಕಳಿಸಿದ ಪೊಲೀಸರು - darwad lackdown news
🎬 Watch Now: Feature Video
ಧಾರವಾಡ ನಗರದ ಮೃತ್ಯುಂಜಯ ನಗರದಲ್ಲಿರುವ ಎಪಿಎಂಸಿಯಲ್ಲಿ ಬಿದ್ದಿದ್ದ ತರಕಾರಿಗಳನ್ನು ಆಯಲು ಬಂದ ಬಾಲಕರನ್ನು ಗಮನಿಸಿದ ಉಪನಗರ ಠಾಣೆ ಸಿಪಿಐ ಪ್ರಮೋದ್ ಯಲಿಗಾರ ಮನೆ ಬಿಟ್ಟು ಹೊರಗೆ ಬಾರದಂತೆ ತಿಳಿ ಹೇಳಿ ವಾಪಸ್ ಕಳುಹಿಸಿದ್ದಾರೆ.