ಕೊರೊನಾದಿಂದ ಹೆಡ್ ಕಾನ್ಸ್ಟೇಬಲ್ ಗುಣಮುಖ: ಭರ್ಜರಿ ಸ್ವಾಗತ ಕೋರಿದ ಸಹೋದ್ಯೋಗಿಳು - Raichur Corona News
🎬 Watch Now: Feature Video
ರಾಯಚೂರು: ಕೊರೊನಾ ಸೋಂಕಿನಿಂದ ಗುಣಮುಖವಾಗಿ ಕರ್ತವ್ಯಕ್ಕೆ ಮರಳಿದ ಹೆಡ್ ಕಾನ್ಸ್ಟೇಬಲ್ಗೆ ಭರ್ಜರಿ ಸ್ವಾಗತ ಕೋರಲಾಯಿತು. ನಗರದ ಸಂಚಾರಿ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಮಹಮ್ಮದ್ ಖಾದ್ರಿಗೆ ಸಹೋದ್ಯೋಗಿಗಳು ಸ್ವಾಗತ ಕೋರಿದರು. ಠಾಣೆಯ ಸಹೋದ್ಯೋಗಿಗಳು ಹೂ ಗುಚ್ಚ ನೀಡಿ ಬರ ಮಾಡಿಕೊಂಡರು.