ಕೋವಿಡ್ 19 ವಿರುದ್ಧ ಕರ್ನಾಟಕ ಪೊಲೀಸ್ ವಿನೂತನ ಜಾಗೃತಿ - ಕೊರೊನಾ ಮುನ್ನೆಚ್ಚರಿಕಾ ಕ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6559423-392-6559423-1585297010982.jpg)
ಕೋವಿಡ್ 19 ವಿರುದ್ಧ ಸರ್ಕಾರದ ಜೊತೆಗೆ ಪ್ರಾಣವನ್ನ ಲೆಕ್ಕಿಸದೇ ಪೊಲೀಸರು ಕೂಡ ತಮ್ಮ ಕಾರ್ಯ ನಿರ್ವಹಿಸಿ ಜನರಿಗೆ ಮನವರಿಕೆ ಮಾಡಿಸುವ ನಿಟ್ಟಿನಲ್ಲಿ ಹಲವಾರು ರೀತಿಯ ಜಾಗೃತಿ ಮೂಡಿಸುತಿದ್ದಾರೆ. ಸದ್ಯ ಟ್ರಾಫಿಕ್ ಇಲಾಖೆಯಿಂದ ಅಧಿಕೃತ ಫೇಸ್ ಬುಕ್ ಅಕೌಂಟ್ ನಲ್ಲಿ ಜನರಿಗೆ ವಿಡಿಯೋ ಮುಖಾಂತರ ಕೊರೊನಾ ವೈರಸ್ ಜಾಗೃತಿ ಮತ್ತು ಕೊರೊನಾ ಹೇಗೆ ಹರಡುತ್ತೆ, ಕೊರೊನಾವನ್ನ ಯಾವ ರೀತಿ ತಡೆಗಟ್ಟಬಹುದು ಅನ್ನೋದ್ರ ಜಾಗೃತಿ ಮೂಡಿಸಿದ್ದಾರೆ.