ನಾಳೆ ಜನತಾ ಕರ್ಫ್ಯೂ: ಮನೆಯಲ್ಲೇ ಇರುವಂತೆ ಸಾರ್ವಜನಿಕರಲ್ಲಿ ಡಿಸಿ ಮನವಿ - Dharwad District Collector Deepa Cholana
🎬 Watch Now: Feature Video
ಧಾರವಾಡ: ನಾಳೆಯ ಜನತಾ ಕರ್ಫ್ಯೂ ವಿಚಾರಕ್ಕೆ ಸ್ವಯಂಪ್ರೇರಿತ ಬೆಂಬಲ ನೀಡುವಂತೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಬೆಂಬಲ ನೀಡುವಂತೆ ದೇಶವಾಸಿಗರಲ್ಲಿ ಕೇಳಿದ್ದಾರೆ. ತುರ್ತು ಅಗತ್ಯ ಮತ್ತು ಅನಿವಾರ್ಯತೆ ಇದ್ದವರನ್ನು ಹೊರತುಪಡಿಸಿ ಜಿಲ್ಲೆಯ ಜನರು ಯಾರೂ ಕೂಡಾ ಮನೆಯಿಂದ ಹೊರಗೆ ಬರದೆ ಕರ್ಫ್ಯೂ ಪಾಲಿಸಬೇಕು ಎಂದು ಕೇಳಿಕೊಂಡರು.