2 ಲಕ್ಷ ಖರ್ಚು ಮಾಡಿ ಗುರುಕುಲ ಮಾದರಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ - ಬಳ್ಳಾರಿಯಲ್ಲಿ ಗುರುಕುಲ ಮಾದರಿಯಲ್ಲಿ ಗಣೇಶನ ಮೂರ್ತಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4341794-thumbnail-3x2-vickyjpg.jpg)
ಬಳ್ಳಾರಿಯ ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ನ ಶ್ರೀ ಮಾರವಾಡಿ ವಿನಾಯಕ ಮಿತ್ರ ಮಂಡಳಿಯ 30 ಸದಸ್ಯರಿಂದ 2 ಲಕ್ಷ ರೂಪಾಯಿ ಖರ್ಚು ಮಾಡಿ ಗುರುಕುಲ ಮಾದರಿಯಲ್ಲಿ ಮತ್ತು ಪರಿಸರ ಜಾಗೃತಿ ಮೂಡಿಸುವ ಮಾದರಿಯಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಣೆ ಮಾಡಿದ್ದಾರೆ. ಪ್ರತಿವರ್ಷವು ಜನರಿಗೆ ಜಾಗೃತಿ ಮೂಡಿಸುವ ಗಣೇಶನ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡುತ್ತಾ ಬರಲಾಗುತ್ತಿದೆ.