ಇದು ವಿಶ್ವದಲ್ಲೇ ಅತೀ ಎತ್ತರದ ಚಾಮುಂಡಿ ವಿಗ್ರಹ: ಮುಸ್ಲಿಂ ಕುಶಲಕರ್ಮಿಗಳ ಆಕರ್ಷಕ ನಿರ್ಮಾಣ - ರಾಮನಗರದಲ್ಲಿದೆ ಅತೀ ಎತ್ತರದ ಚಾಮುಂಡಿ ವಿಗ್ರಹ ಲೋಕಾರ್ಪಣೆ
🎬 Watch Now: Feature Video
ಇದು ವಿಶ್ವದಲ್ಲಿಯೇ ಅತೀ ಎತ್ತರದ ಚಾಮುಂಡೇಶ್ವರಿ ದೇವಿಯ ವಿಗ್ರಹ ಎಂದೇ ಖ್ಯಾತಿ ಪಡೆದಿದೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ವಿಗ್ರಹ ತಯಾರಿ ಕಾರ್ಯ ಪೂರ್ಣಗೊಂಡು ಭೀಮನ ಅಮಾವಾಸ್ಯೆಯ ಶುಭದಿನದಂದು ಲೋಕಾರ್ಪಣೆಗೊಂಡಿದೆ. ಇಷ್ಟಕ್ಕೂ ಈ ಮೂರ್ತಿ ಎಲ್ಲಿದೆ? ವಿಶೇಷತೆಗಳೇನು? ಈ ಕುರಿತ ವರದಿ ನೋಡಿ..