ETV Bharat / state

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ 2024ರ ಹಿನ್ನೋಟ ಹೀಗಿದೆ! - 2024 RECAP

ಶಿವಮೊಗ್ಗ ಜಿಲ್ಲೆಯಲ್ಲಿ 2024ರಲ್ಲಿ ಹಲವು ಘಟನೆಗಳು ನಡೆದಿದ್ದು ಅವುಗಳ ರಿಕ್ಯಾಪ್​ ಇಲ್ಲಿದೆ..

SHIVAMOGGA  2024 RECAP  ಹಿನ್ನೋಟ  ಶಿವಮೊಗ್ಗ ಜಿಲ್ಲೆ
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ 2024ರ ಹಿನ್ನೋಟ (ETV Bharat)
author img

By ETV Bharat Karnataka Team

Published : Dec 28, 2024, 7:33 AM IST

ಶಿವಮೊಗ್ಗ: 2024 ಇನ್ನೇನು 3 ದಿನಗಳಲ್ಲಿ ಕೊನೆಯಾಗಲಿದೆ. ಇಡೀ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಸಿಹಿ - ಕಹಿ ಘಟನೆಗಳು ನಡೆದಿವೆ. ಇದರಲ್ಲಿ ಪ್ರಮುಖವಾದವುಗಳನ್ನು ಮೆಲುಕು ಹಾಕೋಣ.

ಜನವರಿ:

12 ರಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅನೇಕ ಗಣ್ಯರು ಸಾಕ್ಷಿಯಾಗಿದ್ದರು.

17 ರಂದು ಅಬ್ಬಲಗೆರೆಯ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಕುರಿತು ಜಿಲ್ಲಾ ಪಂಚಾಯತ್ ಸಿಇಒಗೆ ವಾರಂಟ್​ ಜಾರಿ ಆಗಿತ್ತು.

23 ರಂದು ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ಅಧಿಕಾರಿ ಸ್ವೀಕಾರ ಮಾಡಿದ್ದರು.

31- ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಕೋರ್ಟ್​ಗೆ ಹಾಜರು ಪಡಿಸಿದ ಪೊಲೀಸರು.

SHIVAMOGGA  2024 RECAP  ಹಿನ್ನೋಟ  ಶಿವಮೊಗ್ಗ ಜಿಲ್ಲೆ
ಜಿಲ್ಲೆಯಲ್ಲಿ ತಲೆನೋವಾಗಿದ್ದ ಮಂಗನ ಕಾಯಿಲೆ. (ETV Bharat)

ಫೆಬ್ರವರಿ:

03- ಮಂಗನ ಕಾಯಿಲೆ ಕುರಿತು ಆರೋಗ್ಯ ಆಯುಕ್ತರಾದ ರಣದೀಪ್ ನಾಲ್ಕು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ್ದರು.

03- ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕುರಿತು ಇಂಧನ ಸಚಿವ ಜಾರ್ಜ್ ಅವರು ತಿಳಿಸಿದ್ದರು.

04- ಸಿಂಹಧಾಮದ ಸರ್ವಶ್ (13) ಸಿಂಹ ಸಾವು.

06-ಜೀವಂತ ಮೀನು ನುಂಗಿದ್ದ ಬಾಲಕನ ಯಶಸ್ವಿ ಶಸ್ತ್ರ ಚಿಕಿತ್ಸೆ.

17- ಹುಂಡೈ ಕಾರು ಶೊ ರೊಂಗೆ ಬೆಂಕಿ 3 ಕಾರು ಭಸ್ಮ, 7 ಕಾರಿಗೆ ಭಾಗಶಃ ಹಾನಿ.

22- ಶಿವಮೊಗ್ಗ ನಗರಕ್ಕೆ ನುಗ್ಗಿದ್ದ ಕರಡಿ ಸೆರೆ.

ಮಾರ್ಚ್:

16- ಬಿಜೆಪಿ ಪಕ್ಷ ಬಿಟ್ಟು ಲೋಕಸಭೆ ಚುನಾವಣೆಗೆ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಘೋಷಣೆ.

18 - ಪ್ರಧಾನಿ ನರೇಂದ್ರ ಮೋದಿ ಅವರಿಂದ ಚುನಾವಣಾ ಪ್ರಚಾರ.

27- ತೀರ್ಥಹಳ್ಳಿಯ ಮೂರು ಕಡೆ NIA ದಾಳಿ ನಡೆಸಿತ್ತು.

ಏಪ್ರಿಲ್:

05- ತೀರ್ಥಹಳ್ಳಿ ಯುವಕನನ್ನು ವಿಚಾರಣೆಗೆ ಒಳಪಡಿಸಿದ NIA.

06- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಈಶ್ವರಪ್ಪ ವಿರುದ್ಧ ದೂರು ದಾಖಲು.

22- ಬಿಜೆಪಿಯಿಂದ ಈಶ್ವರಪ್ಪ ಉಚ್ಚಾಟನೆ.

23- ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕ್ಷಕ ಚಂದ್ರಶೇಖರನ್ ಆತ್ಮಹತ್ಯೆ.

ಮೇ:

30- ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮಸ್ಥರ ಟಿಟಿ ವಾಹನ, ಅಪಘಾತ 12 ಜನರ ಸಾವು.

ಶಿವಮೊಗ್ಗ ಮೃಗಾಲಯ (ETV Bharat)

ಆಗಸ್ಟ್:

02- ಬಟ್ಟೆ ಮಾರ್ಕೆಟ್​ನಲ್ಲಿ ಬೆಂಕಿ ಅವಘಡ, 8 ಅಂಗಡಿ ಸುಟ್ಟು ಭಸ್ಮ.

05- ಸಿಂಹಧಾಮದ ಸಿಂಹ ಆರ್ಯ (19) ಅನಾರೋಗ್ಯದಿಂದ ಸಾವು.

09- ಬೆಕ್ಕು ಕಚ್ಚಿದ ಮಹಿಳೆ ರೇಬಿಸ್​ನಿಂದ ಸಾವು.

10- ಕೊಲೆ ಪ್ರಕರಣದ 7 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ.

08 - ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ.

15 - ರಂದು ರುದ್ರಾಕ್ಷಿ ಹಲಸಿಗೆ ಜಾಗತಿಕ ಮನ್ನಣೆ, ಪೇಟೆಂಟ್ ಪಡೆದ ರಾಮಚಂದ್ರರವರು.

ನವೆಂಬರ್:

13- ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ 3 ಜನರ ಸಾವು.

14- ಚೆನ್ನೈ- ಶಿವಮೊಗ್ಗ ರೈಲಿಗೆ ಚಾಲನೆ.

15- ಡಿಜಿಟಲ್ ಅರೆಸ್ಟ್ ಪ್ರಕರಣ ಭೇಧಿಸಿದ ಶಿವಮೊಗ್ಗ ಪೊಲೀಸರು.‌

19- ಸಿಂಹಧಾಮಕ್ಕೆ ನಾಲ್ಕು ಹೊಸ ಜಾತಿ ಪ್ರಾಣಿಗಳ ಆಗಮನ.

23- ಕೊಡಲಿ ಮಠದ ಪಾದುಕೆ ಕಳ್ಳತನ ದೂರು ದಾಖಲು.

ಡಿಸೆಂಬರ್:

16- ಜೋಗ ಜಲಪಾತ ವೀಕ್ಷಣೆಗೆ‌ 3 ತಿಂಗಳ ಬ್ರೇಕ್.

19- ಭದ್ರಾವತಿ ರೈಸ್​ ಮಿಲ್​ನ ಬಾಯ್ಲರ್ ಸ್ಪೋಟ ಓರ್ವ ಸಾವು.

ಇದನ್ನೂ ಓದಿ: ರೆಸಾರ್ಟ್​ನಲ್ಲಿ ಮೂವರು ಗೆಳತಿಯರ ಸಾವು! 2024ರಲ್ಲಿ ದ.ಕ. ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳ ಮೆಲುಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.