ಸೂರ್ಯ ಗ್ರಹಣದ ಶುಭ - ಅಶುಭಗಳೇನು..? ಇಲ್ಲಿದೆ ಮಾಹಿತಿ - ವರ್ಷದ ಮೊದಲ ಸೂರ್ಯ ಗ್ರಹಣದ ಶುಭ - ಅಶುಭಗಳೇನು ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7708535-668-7708535-1592724925383.jpg)
ಚಿಕ್ಕೋಡಿ: ಸೂರ್ಯ ಗ್ರಹಣದ ಶುಭ -ಅಶುಭಗಳು ಯಾವ ರೀತಿ ಗೊಚರಣೆಯಾಗುತ್ತವೆ. ಹಾಗೂ ಯಾವ ರಾಶಿಯವರ ಮೇಲೆ ಈ ಸೂರ್ಯ ಗ್ರಹಣ ಪ್ರಭಾವ ಬೀರುತ್ತದೆ ಎಂಬುದನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶನೇಶ್ವರ ಅರ್ಚಕ ಪ್ರವೀಣಶಾಸ್ತ್ರೀ ಹಿರೇಮಠ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.