ಮತ್ತೆ ಗಾರ್ಡನ್ ಸಿಟಿಯಾಗಲು ಹೊರಟ ಕಾಂಕ್ರೀಟ್ ಸಿಟಿ: ವೃಕ್ಷಮಾತೆ ಪರಿಸರ ಕಾಳಜಿ - Garden City
🎬 Watch Now: Feature Video
ಒಂದು ಕಾಲದಲ್ಲಿ ಗಿಡ - ಮರಗಳಿಂದ ಕೂಡಿದ್ದ ಬೆಂಗಳೂರು ಇತ್ತೀಚೆಗೆ ನಗರೀಕರಣದ ಪ್ರಭಾವದಿಂದಾಗಿ ಕಾಂಕ್ರೀಟ್ ಸಿಟಿಯಾಗಿದೆ. ಮತ್ತೆ ಬೆಂಗಳೂರನ್ನು ಹಸಿರು ಮಯವಾಗಿಸಲು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮುಂದಾಗಿದ್ದಾರೆ. ಅದು ಎಲ್ಲಿ, ಹೇಗೆ ಅಂತೀರಾ ಈ ಸ್ಟೋರಿ ನೋಡಿ...