thumbnail

By

Published : Mar 26, 2020, 10:39 AM IST

ETV Bharat / Videos

ಚಿತ್ರದುರ್ಗದಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧ

ಕೊರೊನಾ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ 21 ದಿನಗಳ ಕಾಲ ಲಾಕ್​​​​​ಡೌನ್ ಮಾಡಿ ಘೋಷಣೆ ಮಾಡಿದೆ. ಈ ಹಿನ್ನೆಲೆ ಚಿತ್ರದುರ್ಗದಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ನಗರದ ಮಟನ್ ಮಾರುಕಟ್ಟೆ ಸೇರಿದ್ದಂತೆ ಕೋಳಿ ಅಂಗಡಿ ಮಾರಟದ ಬೀದಿ ಸ್ತಬ್ಧವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.