ಕಳೆಗುಂದುತ್ತಿದೆ ದೇಶದ ಏಕೈಕ ಅಶೋಕ ಶಿಲಾಶಾಸನ: ಪ್ರಾಚೀನ ಕುರುಹಿಗೆ ಬೇಕಿದೆ ಕಾಯಕಲ್ಪ - latest raichur news
🎬 Watch Now: Feature Video
ಇತಿಹಾಸ ಪ್ರಸಿದ್ಧ ಸ್ಥಳಗಳನ್ನ ಅಭಿವೃದ್ಧಿಪಡಿಸಿ, ಅವುಗಳನ್ನು ಪ್ರವಾಸಿ ತಾಣಗಳನ್ನಾಗಿರಿಸಿರುವ ಹಲವು ಉದಾಹರಣೆಗಳಿವೆ. ಆದ್ರೆ, ಇಲ್ಲೊಂದು ರಾಯಚೂರು ಜಿಲ್ಲೆಯಲ್ಲಿರುವ ಐತಿಹಾಸಿಕ ಶಿಲಾಶಾಸನ ಮತ್ತು ಸ್ಥಳ ಅಭಿವೃದ್ಧಿ ಕೊರತೆಯಿಂದ ಕಳೆಗುಂದುತ್ತಿದೆ.