ಭಯೋತ್ಪಾದಕರ ಅಟ್ಟಹಾಸವನ್ನು ಮಟ್ಟ ಹಾಕುವ ಗರುಡ ಪಡೆಯ ಅಣಕು ಪ್ರದರ್ಶನ: ತಪ್ಪದೇ ನೋಡಿ - Terrorist Suppression Squadron garuda team Mock show

🎬 Watch Now: Feature Video

thumbnail

By

Published : Jan 26, 2020, 2:19 PM IST

ಉಗ್ರರ ದಾಳಿ ನಡೆದಾಗ ಸೈನಿಕರು ಯಾವ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಾರೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತೆ. ನಗರದ ಮಾಣಿಕ್​ ಷಾ ಪರೇಡ್​ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗರುಡ ಪಡೆ ಈ ಕುರಿತಂತೆ ಅಣಕು ಪ್ರದರ್ಶನವನ್ನು ತೋರಿಸಿತು. ಮೈದಾನದಲ್ಲಿ ಕಮಾಂಡೋಗಳ ಜೊತೆ ಶ್ವಾನದಳ ಉಗ್ರರ ಬೇಟೆಗಿಳಿದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತು.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.