ಬೇಸಿಗೆ ಝಳ ತಪ್ಪಿಸಿಕೊಳ್ಳಲು ಎಳನೀರಿಗೆ ಮೊರೆ: ಬೆಲೆ ಹೆಚ್ಚಾದರೂ ಕುಸಿಯದ ಬೇಡಿಕೆ - ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು ಎಳನೀರು
🎬 Watch Now: Feature Video
ಬೇಸಿಗೆ ಆರಂಭದಲ್ಲೇ ಬಿಸಿಲಿನ ಝಳ ಜನತೆಯನ್ನು ಹೈರಾಣಾಗಿಸಿದೆ. ಹೀಗಾಗಿ ತಂಪು ಪಾನೀಯಗಳಿಗಿಂತ ನೈಸರ್ಗಿಕ ಪಾನೀಯ ಎಳನೀರಿಗೆ ಜನರು ಮುಗಿಬೀಳುತ್ತಿದ್ದಾರೆ. ಎಳನೀರಿನ ಬೆಲೆ ಹೆಚ್ಚಾದರೂ ಸರಿ ಆರೋಗ್ಯ ಮುಖ್ಯ ಎನ್ನುತ್ತಿದ್ದಾರೆ ಗ್ರಾಹಕರು.
Last Updated : Mar 1, 2020, 8:02 PM IST