ತಂದೆಗಾಗಿಯೇ ದೇಗುಲ ನಿರ್ಮಿಸಿದ ಕುಟುಂಬ! ಹಾವೇರಿಯಲ್ಲಿ ವಿಶಿಷ್ಟ ಪಿತೃ ಪ್ರೀತಿ! - undefined
🎬 Watch Now: Feature Video

ಇಂದು ಫಾದರ್ಸ್ ಡೇ! ವಿಶ್ವದೆಲ್ಲೆಡೆ ಮಕ್ಕಳು ತಮ್ಮ ತಂದೆಗೆ ಶುಭಾಶಯ ಕೋರುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತಿದ್ರೆ, ಇಲ್ಲೊಂದು ಕುಟುಂಬ ತಂದೆಗಾಗಿಯೇ ದೇವಸ್ಥಾನವನ್ನು ನಿರ್ಮಿಸಿದೆ.