ಭಾರತ ವಿಶ್ವಕಪ್ ಗೆಲ್ಲಲಿ! ಅಭಿಮಾನಿಗಳಿಂದ ವಿಶೇಷ ಪೂಜೆ - undefined

🎬 Watch Now: Feature Video

thumbnail

By

Published : Jun 5, 2019, 1:27 PM IST

ಮೈಸೂರು: ಟೀಂ ಇಂಡಿಯಾ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡರು. ಇಂದು ಟೀಂ ಇಂಡಿಯಾ ವಿಶ್ವಕಪ್​ನಲ್ಲಿ‌ ಮೊದಲ‌ ಪಂದ್ಯವಾಡುತ್ತಿದ್ದು ,ಪಂದ್ಯ ಗೆಲ್ಲುವ ಮೂಲಕ ಈ ಬಾರಿಯ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿ ಮೂರನೇ ಬಾರಿ ಕಪ್​ ಗೆಲ್ಲಲಿ‌ ಎಂದು ನಗರದ ಜಲಪುರಿಯಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಆದಿಶಕ್ತಿ ದೇವಾಲಯದಲ್ಲಿ ಕ್ರಿಕೆಟಿಗರ ಫೋಟೋ ಹಿಡಿದು ಪೂಜೆ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.