ಶಾಲಾ ಶಿಕ್ಷಕರಿಗೊ ಕೊರೊನಾ ಭೀತಿ; ರಜೆ ಕೊಡುವಂತೆ ಶಿಕ್ಷಕರ ಸಂಘ ಆಗ್ರಹ..!

By

Published : Mar 20, 2020, 8:29 PM IST

thumbnail
ಕೊಡಗು: ಮಾರಣಾಂತಿಕ ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರಿಗೂ ರಜೆ ನೀಡುವಂತೆ ಪ್ರಾಥಮಿಕ ‌ಶಾಲಾ ಶಿಕ್ಷಕರ ಸಂಘವು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾಚಾಡೋ ಅವರಿಗೆ ಮನವಿ ಸಲ್ಲಿಸಿದೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ಸಂಘದ ಜಿಲ್ಲಾಧ್ಯಕ್ಷರು ಏನ್​ ಹೇಳ್ತಾರೋ ನೋಡೋಣ ಬನ್ನಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.