ತನ್ವೀರ್ ಸೇಠ್ ಸ್ಥಿತಿ ಈಗಲೂ ಕ್ರಿಟಿಕಲ್: ವೈದ್ಯರಿಂದ ಮಾಹಿತಿ - ತೀವ್ರ ನಿಗಾ ಘಟಕದಲ್ಲಿ ತನ್ವೀರ್ ಸೇಠ್
🎬 Watch Now: Feature Video
ಮೈಸೂರು: ನಿನ್ನೆ ರಾತ್ರಿ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ ಶಾಸಕ ತನ್ವೀರ್ ಸೇಠ್ ಸ್ಥಿತಿ ಈಗಲೂ ಕ್ರಿಟಿಕಲ್ ಆಗಿದ್ದು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುತ್ತಿಗೆಯ ಕೆಳಭಾಗದಲ್ಲಿರುವ ನರಗಳು ಕಟ್ ಆಗಿವೆ. ಆಪರೇಷನ್ ಮಾಡಲಾಗಿದ್ದು, ಈಗಲೇ ಏನನ್ನು ಹೇಳಲು ಆಗುವುದಿಲ್ಲ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯ ಡಾ. ಉಪೇಂದ್ರ ಶೆಣೈ ಹೇಳಿದ್ದಾರೆ.
Last Updated : Nov 18, 2019, 1:22 PM IST