ಬೆಹ್ರಾಂಪುರದ 4 ವರ್ಷದ ಬಾಲಕಿಗೆ 'ಗೂಗಲ್ ಗರ್ಲ್' ಕೀರ್ತಿ! - Google Girl fame for 'Jigansa Mohanty' in Berhampur
🎬 Watch Now: Feature Video
ಬೆಹ್ರಾಂಪುರದ 'ಜಿಗ್ಯಾನ್ಸ ಮೊಹಂತಿ' ಗೆ ಕೇವಲ 4 ವರ್ಷ ವಯಸ್ಸು. ಆದರೆ ಈಕೆಯ ನೆನಪಿನ ಶಕ್ತಿ ಮಾತ್ರ ಅಸಾಧಾರಣವಾದದ್ದು.ಇದಕ್ಕೆ ಸಾಕ್ಷಿಯೆಂಬಂತೆ ಒಡಿಶಾ ರಾಜ್ಯದ ಜಿಲ್ಲೆಗಳು, ದೇಶದ ರಾಜ್ಯಗಳು, ಕ್ರೀಡಾಪಟುಗಳು, ಕವಿಗಳು, ರಾಜಕಾರಣಿಗಳು, ವಿಜ್ಞಾನಿಗಳು ಹೀಗೆ ಮುಂತಾದವರ ಹೆಸರನ್ನು ನಿರರ್ಗಳವಾಗಿ ಸ್ಮರಿಸುವ ಈಕೆಯ ಮೇಧಾಶಕ್ತಿಗೆ ಬೆರ್ಹಾಂಪುರದ "ಗೂಗಲ್ ಗರ್ಲ್" ಎಂಬ ಜನಪ್ರಿಯತೆ ಲಭಿಸಿದೆ. ಗಂಜಾಂ ಜಿಲ್ಲೆಯ ಕುಕುಡಖಂಡಿ ಬ್ಲಾಕ್‌ನ ಲಂಗಲದೇ ಗ್ರಾಮದ ಜಿತೇಂದ್ರ ಮೊಹಂತಿ ಅವರ ಮಗಳಾಗಿರುವ ಜಿಗ್ಯಾನ್ಸ, ಪ್ರಸ್ತುತ ತನ್ನ ಚಿಕ್ಕಮ್ಮ ಬಿಷ್ಣುಪ್ರಿಯಾ ಜೊತೆ ಬೆಹ್ರಾಂಪುರ ಪಟ್ಟಣದಲ್ಲಿ ವಾಸಿಸುತ್ತಿದ್ದಾಳೆ.