ರಥಸಪ್ತಮಿ ಪ್ರಯುಕ್ತ ತುಮಕೂರಿನಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ - Surya Namaskara Program,

🎬 Watch Now: Feature Video

thumbnail

By

Published : Feb 1, 2020, 9:35 AM IST

ತುಮಕೂರಿನಲ್ಲಿ ಶ್ರೀರಾಮನಗರ ಗೆಳೆಯರ ಬಳಗ ಮತ್ತು ಧನ್ವಂತರಿ ಯೋಗ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಅಮಾನಿಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸೂರ್ಯನ ಹುಟ್ಟಿದ ದಿನವನ್ನು ನಾವು ರಥಸಪ್ತಮಿ ಎಂದು ಆಚರಣೆ ಮಾಡುತ್ತೇವೆ. ಆರೋಗ್ಯದ ಅಧಿಪತಿ ಸೂರ್ಯನಿಗೆ ಇಂದು ನಮಸ್ಕಾರವನ್ನು ಹೇಳುತ್ತೇವೆ. ಯೋಗದ ಬಗ್ಗೆ ಅರಿವನ್ನು ಮೂಡಿಸಲು ವೈದ್ಯರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಯೊಬ್ಬರೂ ಸಹ ತಮ್ಮ ಮನೆಗಳಲ್ಲಿ ಪ್ರತಿದಿನವೂ 12ರಿಂದ 13 ಬಾರಿಯಾದರೂ ಸೂರ್ಯ ನಮಸ್ಕಾರ, ನಾಡಿಶೋಧನ ಪ್ರಾಣಾಯಾಮ ಮಾಡುವ ಮೂಲಕ ಅವರ ಆರೋಗ್ಯವನ್ನು ಅವರೇ ಸುಧಾರಿಸಿಕೊಳ್ಳಬಹುದು ಎಂದು ಯೋಗಪಟು ರಶ್ಮಿ ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.