2ನೇ ಭಾನುವಾರದ ಲಾಕ್‌ಡೌನ್‌: ಕಾಫಿನಾಡಿನಲ್ಲಿ ಹೇಗಿದೆ ಪ್ರತಿಕ್ರಿಯೆ? - ಕಾಫಿನಾಡಿನಲ್ಲಿ ಲಾಕ್ ಡೌನ್

🎬 Watch Now: Feature Video

thumbnail

By

Published : Jul 12, 2020, 10:04 AM IST

ಕೋವಿಡ್​ ನಿಯಂತ್ರಿಸುವ ಸಲುವಾಗಿ ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್‌ಡೌನ್​ಗೆ ಈ ವಾರವೂ ಕಾಫಿನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ರಸ್ತೆಗಳು ಸ್ತಬ್ಧವಾಗಿದೆ. ಈ ಕುರಿತು ನಗರದ ಐಜಿ ರಸ್ತೆಯಿಂದ ನಮ್ಮ ಪ್ರತಿನಿಧಿ ವಿವರ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.