ಬಳ್ಳಾರಿಯಲ್ಲಿ ಭಾನುವಾರದ ಕರ್ಫ್ಯೂಗೆ ಜನರ ಸ್ಪಂದನೆ ಹೇಗಿದೆ? - ಬಳ್ಳಾರಿ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಬಳ್ಳಾರಿ: ಕೊರೊನಾ ನಿಯಂತ್ರಣಕ್ಕಾಗಿ ಇಂದು ರಾಜ್ಯಾದ್ಯಂತ ಸರ್ಕಾರ ಕರ್ಫ್ಯೂ ಜಾರಿ ಮಾಡಿದೆ. ಬಳ್ಳಾರಿ ಗ್ರಾಮಾಂತರಲ್ಲಿ ಭಾನುವಾರದ ಲಾಕ್ಡೌನ್ ಮತ್ತು ಇದಕ್ಕೆ ಜನರ ಸ್ಪಂದನೆ ಹೇಗಿದೆ ಎಂಬುದರ ಕುರಿತ ಹೆಚ್ಚಿನ ಮಾಹಿತಿಯನ್ನು ನಮ್ಮ 'ಈಟಿವಿ ಭಾರತ' ಪ್ರತಿನಿಧಿ ನೀಡಿದ್ದಾರೆ.