ಭಾನುವಾರ ಕರ್ಫ್ಯೂ: ಬ್ರಿಗೇಡ್ ರಸ್ತೆ, ಎಂಜಿ.ರಸ್ತೆ ಖಾಲಿ ಖಾಲಿ

🎬 Watch Now: Feature Video

thumbnail

By

Published : May 24, 2020, 4:46 PM IST

ಬೆಂಗಳೂರು: ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ‌ ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ಸ್ತಬ್ಧಗೊಂಡಿದೆ‌. ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನ ಸಂಚಾರದಿಂದ ಉಂಟಾಗುತ್ತಿದ್ದ ಜನದಟ್ಟಣೆ ಇಂದು ಕಾಣಸಿಗುತ್ತಿಲ್ಲ.‌ ಕ್ಲಬ್ ಹಾಗೂ ಪಬ್​ಗಳಿಗೆ ಖ್ಯಾತಿಯಾದ ಬ್ರಿಗೇಡ್ ರಸ್ತೆ, ಎಂಜಿ.ರಸ್ತೆಯಲ್ಲಿ ಸಂಪೂರ್ಣವಾಗಿ ಬಂದ್ ಆಗಿರುವ ಬಗ್ಗೆ ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.