ಸುಮಲತಾ ಮಹಿಳೆಯರ ಗೌರವದ ಪ್ರತೀಕ... ನಟಿ ಶ್ರುತಿ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2869933-469-adf44b85-71f0-440b-9eb8-84ff300601e6.jpg)
ಹಾವೇರಿ : ಸುಮಲತಾ ಕೇವಲ ಚಿತ್ರರಂಗ ಮಾತ್ರವಲ್ಲ ರಾಜ್ಯದಲ್ಲಿರುವ ಮಹಿಳೆಯರ ಗೌರವವನ್ನು ಪ್ರತಿನಿಧಿಸುತ್ತಿದ್ದಾರೆ. ಸುಮಲತಾ ವಿರುದ್ಧ
ವೈಯಕ್ತಿಕವಾಗಿ ಟೀಕೆ ಮಾಡುವವರನ್ನ ನಾವ್ಯಾರೂ ಕ್ಷಮಿಸುವುದಿಲ್ಲ. ತಮ್ಮ ಮಗನನ್ನ ಗೆಲ್ಲಿಸುವ ಸಲುವಾಗಿ ಸುಮಲತಾ ವಿರುದ್ಧ ವೈಯಕ್ತಿಕೆ ಟೀಕೆ ಮಾಡುವುದು ತುಂಬಾ ದೊಡ್ಡ ತಪ್ಪು. ನಮ್ಮ ಪಕ್ಷದ ನಾಯಕರು ಈಗಾಗಲೇ ಹೇಳಿದ್ದಾರೆ ಅದರಂತೆ ನಾನು ಸಹ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹಾವೇರಿ ಜಿಲ್ಲೆ ಶಿಗ್ಗಾವಿಯ ತಾಲೂಕಿನ ಬಂಕಾಪುರದಲ್ಲಿ ಮಾತನಾಡಿದ ನಟಿ ರಾಜಕಾರಿಣಿ ಶ್ರುತಿ ತಿಳಿಸಿದರು.