’ಏಯ್ ಬನ್ರೇ’,ಕುಂಟೆಬಿಲ್ಲೆ-ಕಣ್ಣಾಮುಚ್ಚಾಲೆ ಆಟ ಆಡಿ.. ಭತ್ತ ಒಕ್ಕಣೆ ಮಾಡ್ಕೊಂಡ್ ಬರೋಣ’!! - kodagu students farming work news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5525505-thumbnail-3x2-surya.jpg)
ನಾಲ್ಕು ಗೋಡೆಗಳ ಮಧ್ಯೆ ಅದೇ ಓದು, ಅವೇ ಪುಸ್ತಕ, ಮತ್ತದೇ ಮೇಷ್ಟ್ರುಗಳ ಪಾಠ ಬಲು ಬೋರಿಂಗ್ ಕಣ್ರೀ ಅಂತಾ ಅವರೆಲ್ಲ ಅದಕ್ಕೆ ಗೋಲಿ ಮಾರೋ ಅಂತಾ ಅಂದಿದ್ರು. ’ಏಯ್ ಬನ್ರೇ ಇವತ್ತೊಂದು ದಿನ ಭತ್ತ ಗದ್ದೆಗೆ ಹೋಗೋಣ’ ಕಟಾವ್ ಮಾಡಿ ಒಕ್ಕಣೆ ಮಾಡೋಣ ಜತೆಗೆ ಕುಂಟೆಬಿಲ್ಲೆನೂ ಆಡ್ಕೊಂಡೇ ಬರೋಣ ಅಂತಾ ಮಾತಾಡಿಕೊಂಡಿದ್ರು. ಅಂದ್ಕೊಂಡಂಗೆ ಅವರೂ ಗದ್ದೆಯೊಳಗೆ ಇಳಿದೇ ಬಿಟ್ಟರು.