ಚಿಕ್ಕೋಡಿ ಜಿಲ್ಲೆಗಾಗಿ ಗಟ್ಟಿಧ್ವನಿ ಮೊಳಗುತಿದೆ.. ಸಿಹಿ ಬೆಳೆದು ಕಹಿ ಉಂಡವರ ಹೋರಾಟ ಇಂದು-ನಿನ್ನೆಯದಲ್ಲ! - strong demand for separate chikkodi district
🎬 Watch Now: Feature Video
ಬೆಳಗಾವಿ ಜಿಲ್ಲೆಯ ಹದಿನಾಲ್ಕು ತಾಲೂಕುಗಳಲ್ಲಿ ಚಿಕ್ಕೋಡಿ ಅತಿ ದೊಡ್ಡದು. ಲೋಕಸಭಾ ಕ್ಷೇತ್ರವನ್ನೂ ಹೊಂದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಗಾಗಿ ದಶಕಗಳಿಂದ ಹೋರಾಟ ನಡೀತಿದೆ. ಈಗ ಅದೇ ಕೂಗ ತುಂಬಾ ಗಟ್ಟಿಯಾಗಿ ಮೊಳಗುತ್ತಿದೆ.