ಮನದಿಂಗಿತ ಈಡೇರಿಸೆಂದು ಶ್ರೀರಾಮುಲು ಮಾರುತಿ ದೇವರಿಗೆ ಮೊರೆ.. - ಶಾಮನೂರು ಗ್ರಾಮದಲ್ಲಿರುವ ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಭೇಟಿ
🎬 Watch Now: Feature Video
ದಾವಣಗೆರೆ:ನಗರದ ಶಾಮನೂರು ಗ್ರಾಮದಲ್ಲಿರುವ ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಇಷ್ಟಾರ್ಥ ನೆರವೇರಿಸುವ ಈ ಆಂಜನೇಯನಿಗೆ ಶ್ರೀರಾಮುಲು ಪೂಜೆ ಸಲ್ಲಿಸಿದರು. ಡಿಸಿಎಂ ಹುದ್ದೆ ನೀಡು ಆಂಜನೇಯ ಎಂಬಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಿರಬಹುದೇ..