ಒಂದೇ ಗರ್ಭಗುಡಿಯಲ್ಲಿ ಒಂಬತ್ತು ನವದುರ್ಗೆಯರು: ಇಷ್ಟಾರ್ಥ ಸಿದ್ಧಿಗಾಗಿ ಆರಾಧನೆ - Navratri celebration 2020
🎬 Watch Now: Feature Video

ಹಾವೇರಿ: ಪ್ರತಿವರ್ಷ ನವರಾತ್ರಿ ಬಂದರೆ ಈ ದೇವಸ್ಥಾನ ಪುಷ್ಪ-ದೀಪಗಳ ಅಲಂಕಾರದಲ್ಲಿ ಮಿಂದೆಳುತ್ತಿತ್ತು. ಆದರೆ, ಈ ವರ್ಷ ಕೊರೊನಾ ಇರುವ ಕಾರಣ ಸರಳ ಅಲಂಕಾರ ಮತ್ತು ಪೂಜೆ ಸಲ್ಲಿಸಲಾಗುತ್ತಿದೆ. ನವರಾತ್ರಿಯಲ್ಲಿ ಒಂಬತ್ತು ದುರ್ಗೆಯರನ್ನ ಪೂಜಿಸಲಾಗುತ್ತದೆ. ಸಮಾಜಿಕ ಅಂತರದ ಜೊತೆಗೆ ಮಾಸ್ಕ್ ಧರಿಸಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನವದುರ್ಗೆಯರಲ್ಲಿ ಬೇಡಿಕೊಂಡರೆ ತಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನೋದು ಇಲ್ಲಿನ ಭಕ್ತರ ನಂಬಿಕೆ. ಹಾಗಾದರೆ ಆ ದೇವಸ್ಥಾನ ಎಲ್ಲಿದೆ? ಅದರ ವಿಶೇಷತೆ ಏನು ಗೊತ್ತಾ?