20 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಕಟ್ಟುತ್ತಿರುವ ಅಕ್ರಂ ಹೇಳಿದ್ದೇನು..? - Dasara
🎬 Watch Now: Feature Video
ಮೈಸೂರು: ಕಳೆದ 20 ವರ್ಷಗಳಿಂದ ದಸರಾ ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಆನೆಯ ಮೇಲೆ ಕಟ್ಟುತ್ತಿರುವ ಅಕ್ರಂ ಸಾಮಾನ್ಯವಾಗಿ ತೆರೆಮರೆಯಲ್ಲೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ, ಸೌಹಾರ್ದತೆಯ ಸಂಕೇತವಾಗಿ ಕಾಣಸಿಗುತ್ತಾರೆ. ಜಂಬೂಸವಾರಿಯ ಕುರಿತು ಅಕ್ರಂ ಈ ಟಿವಿ ಭಾರತ್ ಜೊತೆ ಮಾತನಾಡಿದ್ದು ಹೀಗೆ..