ಮಚಾ ಓಡು ಕೋಲಾರಮ್ಮ ಟೀಮ್ ಬಂತು... ಪೋಕರಿಗಳಿಗೆ ಪಾಠ ಕಲಿಸಲು ಬಂದ್ರು ಈ ಗಟ್ಟಿಗಿತ್ತಿಯರು - undefined
🎬 Watch Now: Feature Video
ರಾಜ್ಯ ಪೊಲೀಸ್ ಇಲಾಖೆ ಮಹಿಳೆಯರನ್ನ ಸಬಲೀಕರಣ ಮಾಡಲು ಮುಂದಾಗಿದೆ. ಈಗಾಗಲೇ ಓಬವ್ವ, ಚಾಮುಂಡಿ ಪಡೆಗಳು ಸ್ಥಾಪನೆ ಆಗಿವೆ. ಈಗ ಕೋಲಾರಮ್ಮ ಪಡೆ ಸನ್ನದ್ಧವಾಗ್ತಿದೆ. ಈ ಕೋಲಾರಮ್ಮ ಪಡೆ ವಿಶೇಷ ಏನು..? ಇಲ್ಲಿದೆ ಅದೆಲ್ಲದರ ಮಾಹಿತಿ