ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್​ ಸಿಟಿ ಸಜ್ಜು: ಪೊಲೀಸ್​ ಇಲಾಖೆಯಿಂದ ಸಕಲ ಸಿದ್ಧತೆ - preparation at MG Road and Brigade road for welcoming new year

🎬 Watch Now: Feature Video

thumbnail

By

Published : Dec 30, 2019, 3:23 PM IST

ಬೆಂಗಳೂರು: 2019ಕ್ಕೆ ಗುಡ್ ಬಾಯ್​ ಹೇಳಿ 2020ನೇ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದ್ದು, ಇದಕ್ಕಾಗಿ ನಗರದ ಪ್ರಮುಖ ರಸ್ತೆಗಳಾದ ಎಂ.ಜಿ ರಸ್ತೆ ಮತ್ತು ಬ್ರಿಗೇಡ್​ ರಸ್ತೆಯಲ್ಲಿ ಸಕಲ ಸಿದ್ದತೆಗಳನ್ನುಮಾಡಿಕೊಳ್ಳಲಾಗಿದೆ. ಮುಂಜಾಗೃತ ಕ್ರಮವಾಗಿ ಪೊಲೀಸ್​ ಇಲಾಖೆ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದು, ಸಾವಿರಕ್ಕಿಂತಲೂ ಅಧಿಕ ಸಿಸಿಟಿವಿ ಕ್ಯಾಮರ ಹಾಗೂ ಅಗತ್ಯ ಜಾಗದಲ್ಲಿ ಬ್ಯಾರೀಕೇಡ್​ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ..

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.