ಮಳೆ ಅಬ್ಬರಕ್ಕೆ ಕೊಚ್ಚಿ ಹೋದ ಬೆಳೆ... ಆದ್ರೂ ರೈತ ಮರೆಯಲಿಲ್ಲ ಭೂ ತಾಯಿಗೆ ಪೂಜೆ! - ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಹಬ್ಬ
🎬 Watch Now: Feature Video
ರೈತರ ಪಾಲಿನ ದೇವತೆ ಅಂದ್ರೆ ಅದು ಭೂಮಿ ತಾಯಿ. ಈ ದೇವತೆಗೆ ಪೂಜೆ ಸಲ್ಲಿಸುವ ಸಲುವಾಗಿ ಉತ್ತರ ಕರ್ನಾಟಕ ಮಂದಿ ಸೀಗೆ ಹುಣ್ಣಿಮೆ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸ್ತಾರೆ. ಈ ಹಬ್ಬದ ಒಂದು ಝಲಕ್ ಇಲ್ಲಿದೆ ನೋಡಿ..