ಶ್ರಾವಣ ಶನಿವಾರ: ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿರುವ ವಾಯುಪುತ್ರ - ಆಂಜನೇಯ

🎬 Watch Now: Feature Video

thumbnail

By

Published : Aug 18, 2019, 4:05 AM IST

ಹಾವೇರಿ: ಶ್ರಾವಣ ಮಾಸದ ಅಂಗವಾಗಿ ಹಾವೇರಿ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಆಂಜನೇಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮೂರನೇಯ ಶ್ರಾವಣ ಶನಿವಾರವಾದ ನಿನ್ನೆ ವಾಯುಪುತ್ರನನ್ನು ಗೋಡಂಬಿ ಮತ್ತು ಬದಾಮಿಯಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಅರ್ಚಕರಾದ ಲಕ್ಷ್ಣಣ ಅವಗಾನರು ಈ ವಿಶೇಷ ಅಲಂಕಾರ ಮಾಡಿದ್ದು, ಈ ಅಲಂಕಾರಕ್ಕೆ ನಾಲ್ಕು ಕೆಜಿ ಗೋಡಂಬಿ ಮತ್ತು ಒಂದು ಕೆಜಿ ಬದಾಮಿಯನ್ನ ಬಳಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.