ಹಾಸನದಲ್ಲಿ ಹುತಾತ್ಮ ಯೋಧರಿಗೆ ಬಿಜೆಪಿ ಶ್ರದ್ಧಾಂಜಲಿ - ಹಾಸನ ಬಿಜೆಪಿ
🎬 Watch Now: Feature Video
ಗಡಿಯಲ್ಲಿ ಚೀನಾ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ನಗರದ ಹೇಮಾವತಿ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿದರು. ಈ ವೇಳೆ, ಚೀನಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತವಾಯಿತು.