ಚೆನ್ನೈನಲ್ಲಿ ನಿವಾರ್ ಎಫೆಕ್ಟ್​​: ಬೃಹತ್​ ಗಾತ್ರದ ಮರ ಉರುಳಿ ವ್ಯಕ್ತಿ ಸಾವು' - ವಿಡಿಯೋ - trapped-in-a-tree-fall-in-chennai

🎬 Watch Now: Feature Video

thumbnail

By

Published : Nov 26, 2020, 9:44 AM IST

ಚೆನ್ನೈ: ನಿವಾರ್​ ಚಂಡಮಾರುತದ ಆರ್ಭಟದಿಂದ ಭಾರಿ ಪ್ರಮಾಣದ ಮಳೆ-ಗಾಳಿ ಬೀಸುತ್ತಿದೆ. ಸದ್ಯ ಜನ ಜೀವನ ಅಸ್ತವ್ಯಸ್ತವಾಗಿದ್ದು, ನಗರದಲ್ಲಿ ಬೃಹತ್​ ಗಾತ್ರದ ಮರವೊಂದು ಪಾದಚಾರಿಯ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಮರ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.