ಕೋಟಿ ಲಿಂಗೇಶ್ವರದಲ್ಲಿ ಮನೆ ಮಾಡಿದ ಶಿವರಾತ್ರಿ ಸಂಭ್ರಮ... - ಶಿವರಾತ್ರಿ ಹಬ್ಬ ಆಚರಣೆ
🎬 Watch Now: Feature Video

ಅದು ವಿಶ್ವದ ಏಕೈಕ ಸ್ಥಳ, ಏಕ ಕಾಲಕ್ಕೆ ಕೋಟಿ ಶಿವಲಿಂಗಗಳ ದರ್ಶನ ನೀಡುವಂತಹ ಕೋಟಿಲಿಂಗ ಕ್ಷೇತ್ರ, ಇವತ್ತು ಮಹಾಶಿವರಾತ್ರಿ ಹಿನ್ನಲೆ ಅಲ್ಲಿ ಭೂಕೈಲಾಸವೇ ನಿರ್ಮಾಣವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ಮಾಡಿರುವ ವಾಕ್‌ಥ್ರೂ ಇಲ್ಲಿದೆ ನೋಡಿ...