ಉದ್ಯೋಗ ಸೃಷ್ಟಿಗೆ ಅಂತ ಸಾಲ: ಋಣಮುಕ್ತ ಮಾಡಿ ಅಂತಾ ಮಹಿಳೆಯರ ಅಳಲು

🎬 Watch Now: Feature Video

thumbnail

By

Published : Dec 12, 2019, 11:29 PM IST

ಸರ್ಕಾರದ ಯೋಜನೆಗಳು ಸಕಾಲಕ್ಕೆ ಬಾರದೆ, ಜನ ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೊ ಕುಟುಂಬಗಳು ಜೀವನ ನಡೆಸೋಕೆ ಸಾಲ ಮಾಡುತ್ತಿವೆ. ಆದ್ರೆ ಅದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ದೊಡ್ಡ ಕುಳಗಳು ಉದ್ಯೋಗ ಸೃಷ್ಟಿಸುವ ನಾಟಕವಾಡಿ ಹೆಚ್ಚಿನ ಬಡ್ಡಿಗೆ ಸಾಲ ನೀಡುತ್ತಾರೆ. ಹಣ ಮರುಕಳಿಸುವಂತೆ ಜೀವ ಹಿಂಡುತ್ತಿದ್ದಾರೆ. ಅದರಂತೆ ಮಲೆನಾಡಿನ ಭಾಗದಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸಾಲ ನೀಡಿ ರಣಹದ್ದುಗಳಂತೆ ಕಿತ್ತು ತಿನ್ನುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.