ಶಿವಾಜಿನಗರದ ಬಸ್ ನಿಲ್ದಾಣ ಖಾಲಿ ಖಾಲಿ: ಪ್ರಯಾಣಿಕರೂ ಇಲ್ಲ, ಬಸ್‌ಗಳೂ ಇಲ್ಲ - ಶಿವಾಜಿನಗರದ ಬಸ್ಸು ನಿಲ್ದಾಣ ಖಾಲಿ ಖಾಲಿ

🎬 Watch Now: Feature Video

thumbnail

By

Published : Dec 11, 2020, 1:19 PM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಬೆಂಗಳೂರಿನ ಶಿವಾಜಿನಗರ ಬಸ್ಸು ನಿಲ್ದಾಣ ಯಾವುದೇ ಬಸ್​ಗಳ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿ ಕಾಣುತ್ತಿದೆ. ಪ್ರತಿದಿನ ಇಲ್ಲಿ ನೂರಾರು ಸಂಖ್ಯೆಯಲ್ಲಿ ಬಸ್​ ಸಂಚಾರ ನಡೆಯುತ್ತಿತ್ತು. ಆದರೆ ಮುಷ್ಕರ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಇತ್ತ ನಿಲ್ದಾಣಕ್ಕೆ ಬರೋ ಪ್ರಯಾಣಿಕರಿಗೆ ಬಸ್​ ಇಲ್ಲ ಎಂದು ಹೇಳಿ ಪೊಲೀಸರು ವಾಪಸ್​ ಕಳುಹಿಸುತ್ತಿರುವುದು ಸಾಮಾನ್ಯವಾಗಿದೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ನಮ್ಮ ಪ್ರತಿನಿಧಿ ದೀಪಾ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.